interior decoration
ನಾಮವಾಚಕ

ಒಳ ಅಲಂಕರಣ; ಆಂತರಿಕ ಅಲಂಕರಣ; ಗೃಹಾಲಂಕರಣ; ಒಂದು ಕಟ್ಟಡ ಯಾ ಕೊಠಡಿ ಕಲಾತ್ಮಕವಾಗಿ ಕಾಣುವಂತೆ ಮಾಡಲು ಗೋಡೆ ಮೊದಲಾದವುಗಳಿಗೆ ಬಣ್ಣ, ಕಾಗದ, ಮೊದಲಾದವನ್ನು ಹಾಕಿ, ಪೀಠೋಪಕರಣಗಳನ್ನೂ ಇತರ ಸಜ್ಜುಗಳನ್ನೂ ಒದಗಿಸಿ ಅಂದಗೊಳಿಸುವುದು.